Around 1965, Kindergarten in Vanita Seva Samajstarted. In the early 1980’s classes were held largely by Mrs.Mahishi teacher,and in the Kannada medium. Presently, there are two teachers and more than 50students. Classes are divided into LKG and UKG. Both classes are taught in Kannada and English languages. For a growing child,we provide activity based education at affordable fees.
EDUCATIONAL INSTITUTIONS IN CAMPUS
ಸುಮಾರು ೧೯೬೫ರ ಹೊತ್ತಿಗೆ ಪ್ರಾರಂಭವಾಯಿತು. ೧೯೮೦ರಲ್ಲಿ ಶ್ರೀಮತಿ.ಮಹಿಷಿ ಗುರುಮಾತೆಯವರು ಬಾಲವಾಡಿ ತರಗತಿಗಳ ಬಗ್ಗೆ ವಿಶೇಷ ಕಾಳಜಿ ವಂಶಿಸಿದ್ದರು. ಆಗ ಕನ್ನಡ ಮಾಧ್ಯಮ ಮಾತ್ರವಿತ್ತು. ಪ್ರಸ್ತುತ ಇಬ್ಬರ ಶಕ್ಷಕಿಯರೊಂದಿಗೆ ಸುಮಾರು ೫೦ ವಿದ್ಯಾರ್ಥಿಗಳಿದ್ದಾರೆ. ಎಲ್.ಕೆ.ಜಿ, ಯು.ಕೆ.ಜಿ, ಎಂಬ ಎರಡು ತರಗತಿಗಳು ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳಲ್ಲಿ ಈಗ ನಡೆಯುತ್ತಿವೆ. ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಚಟುವಟಿಕೆ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ.